Friday, November 1, 2013

ಕೊರಲು

ಮುತ್ತಿಕ್ಕುವಾಸೆ ಚಂದಮನೆ ನಿನಗೆ..
ಮುಗಿಲಾಚೆಗೆ ನಿಂತಿಹೆ ನೀನು
ಸಾಗರದಾಳ ನಾನು.

ನನ್ನೊಳು ನಿನ್ನ ಬಿಂಬ..
ಮೂಡಿಹುದು.. ಇಳಿಯುತಿಹುದು..
ಜಯಸಿಂಹ ಮೈಲನಹಳ್ಳಿ

No comments:

Post a Comment

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು