ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, November 16, 2013

ತೋಚಿದ್ದು.... ಗೀಚಿದ್ದು...

ಅದು ಉಂಟು , ಇದು ಉಂಟು
ಆದರೆ
ನೆಮ್ಮದಿ ಇಲ್ಲದ ಮೇಲೆ
ಉಂಟುಗಳ ನಂಟಿಗೆ
ಬೆಲೆ ಉಂಟೆ ?

16.11.2013


ವಿಶಾಲ ಸೃಷ್ಟಿಯಲ್ಲಿ
ನಾನು ನನ್ನದು , ನೀನು ನಿನ್ನದು -
ಎಲ್ಲವೂ ಗೌಣ
ಮಮಕಾರವು ಮಾಯೆ
ತಿರಸ್ಕಾರವು ಕೂಡ !

11.09.2013

No comments:

Post a Comment