ಆಮಂತ್ರಣ ಪತ್ರಿಕೆ
ಪ್ರಿಯ ಬಂಧು ಮಿತ್ರರೇ,
ರಾ. ಗಣೇಶ್ ಅವರ ೯೯೧ನೇ ಅಷ್ಟಾವಧಾನಕ್ಕೆ ತಮಗೆಲ್ಲಾ ಸ್ವಾಗತ. ಅಷ್ಟಾವಧಾನವು ದಿನಾಂಕ ೨೩/೧೧/೨೦೧೩ ಶನಿವಾರದಂದು ೧೦:೦೦ರಿಂದ ೧:೩೦ ರ ವರೆಗೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿ.ವಿ.ಜಿ. ಸಭಾಂಗಣದಲ್ಲಿ ನಡೆಯುವುದು.
ಆಮಂತ್ರಣ ಪತ್ರಿಕೆಯನ್ನು ಲಗತ್ತಿಸಿದೆ. ತಮ್ಮೆಲ್ಲಾ ಸಾಹಿತ್ಯಾಸಕ್ತ ಸ್ನೇಹಿತರಿಗೂ, ಬಂಧುಗಳಿಗೂ ಆಮಂತ್ರಣವನ್ನು ಕೊಟ್ಟು ಅವರನ್ನೂ ಕರೆತನ್ನಿ. ತಾವೆಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ಕೂರುತ್ತೇವೆ.
Krupe: Gurudatta Kudli Ganesh
Comments
Post a Comment