Saturday, July 23, 2011

ಧರ್ಮಶ್ರಿ , ಮತ್ತು ಕಂಬರರವ ಸಿಂಗಾರೆವ್ವ ಮತ್ತು ಅರಮನೆ


ಕನ್ನಡದಲ್ಲಿ ದ್ವನಿ ಪುಸ್ತಕಗಳ.. ಯುಗ ಪ್ರರಂಭವಾಗಿದೆ.. ಎಸ್ ಎಲ್  ಭೈರಪ್ಪರವ ಧರ್ಮಶ್ರಿ , ಮತ್ತು ಕಂಬರರವ ಸಿಂಗಾರೆವ್ವ ಮತ್ತು ಅರಮನೆ,, ಮತ್ತು ೩-೪ ಪುಸ್ತಕಗಳು ತುಂಬ ದಿನಗಳ ಹಿಂದೆ.. ಬಿಡುಗಡೆಯಗಿದೆ..

ಓದುಲು ಸಮಯ ಇಲ್ಲದವರು ಕೇಳಿ ಅನಂದೆಸಬಹುದು...

ಕನ್ನಡಿಗರೆ... ಕೊಂಡು ಕೇಳಿ.. ಮತ್ತು ಪುಸ್ತಕಗಳು ಪ್ರಕಟವಾಗಲು.. ಸಹಕರ ನೀಡಿ

2 comments:

  1. ಅದ್ಯಾಕೆ bhyrappan ಅಂತಾ ಒಳ್ಳೇ ತಮಿಳು ಮಾದರಿಯಲ್ಲಿ ಇಂಗ್ಲೀಷಿನಲ್ಲಿ ಬರ್ದೀದಿರಾ ? :-)

    ReplyDelete
  2. Sorry boss.. correction madine...
    content.. vishya mukhya alva..... tapu tidekondine..

    ReplyDelete

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು