Showing posts with label ರವೀಂದ್ರ್ ಆರ್. Show all posts
Showing posts with label ರವೀಂದ್ರ್ ಆರ್. Show all posts

Friday, October 17, 2025

ಮರೆಯದಾ ನೆನಪು - ರವೀಂದ್ರ್ ಆರ್

 ಮರೆತು ಹೋಗೆಂದರು ಮರೆಯದಾ ನೆನಪು

ಮನದಿ ಮುಳ್ಳನಿಟ್ಟು ಮುದಪಡುವ ನೆನಪು

ಮಸುಕಿದ ಪ್ರೀತಿಯಲಿ ಮೊಂಬತ್ತಿ ಈ ನೆನಪು 

ಮೆರಾದಾಡಿ ಮರೆಯಾದ ಪ್ರೀತಿಯ ನೆನಪಿಸುವ ನೆನಪು

ಮನದನ್ನೆಯ ಮುಗುಳ್ನಗುವ ಮೆಲುಕಿಸುವ ನೆನಪು 

ಮುಸ್ಸಂಜೆಯ ಮೆದುಗಾಳಿಗೆ ಮದವೇರುವ ನೆನಪು 

ಮನಮೆಚ್ಚಿಸಿ ಮನಮುರಿಸಿ ಮೆರೆದಾಡುವ ನೆನಪು 

ನಾ ನೆನೆಯದಾ ನೆನಪ ನೆನಪಿಸಿ ನೀನೇಕೆ ನೋಯಿಸುವೆ ನೆನಪೇ???

ಅಮೃತವರ್ಷಿಣಿ - ಸುಭಾಷಿತ -4

ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ | ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ || 📖 ಮೂಲ: 'ಶ್ರೀಮದ್ಭಗವದ್ಗೀತೆ' (ಅಧ್ಯಾಯ ...