Friday, March 20, 2026

ನುಡಿಮುತ್ತು

ನಿಮ್ಮ ಮನಸ್ಸಿನ ಮೇಲೆ ನಿಮಗೆ ಅಧಿಕಾರವಿದೆ - 

ಹೊರಗಿನ ಘಟನೆಗಳ ಮೇಲೆ ಅಲ್ಲ. 

ಇದನ್ನು ಅರಿತುಕೊಳ್ಳಿ, 

ಮತ್ತು ನೀವು ಶಕ್ತಿಯನ್ನು ಕಂಡುಕೊಳ್ಳುವಿರಿ.🪻

-----------------------------------------------------------------------------------------------------------------------

ರಣಾಂಗಣದಲ್ಲಿ ಸೋತಾಗ ಯುದ್ಧ ಅಂತ್ಯವಾಗುತ್ತದೆ... 

ಜೀವನದಲ್ಲಿ ಸೋತಾಗ ಯುದ್ಧ ಆರಂಭವಾಗುತ್ತದೆ ! 

-----------------------------------------------------------------------------------------------------------------------

ಪುಸ್ತಕಗಳು ಮತ್ತು ಸ್ನೇಹಿತರನ್ನು ಯಾವಾಗಲೂ ಎಚ್ಚರಿಕೆಯಿಂದ ಆರಿಸಿ.

 ಏಕೆಂದರೆ ಪುಸ್ತಕಗಳು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆ.

               ಮತ್ತು   ಸ್ನೇಹಿತರು ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತಾರೆ.🪻

-----------------------------------------------------------------------------------------------------------------------

Click here to join WhatsApp channel 

No comments:

Post a Comment

ಒಂದು ಸಂಕೀರ್ಣ ವಿಷಯದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ! -ರೋಹಿತ್ ಚಕ್ರತೀರ್ಥ

ಇಂದು ಪ್ರಧಾನಿ ಮೋದಿಯವರು ಮಾನ್ಯ ಜನರಿಗೆ ಸಾಮಾನ್ಯವಾಗಿ ಅರ್ಥವಾಗದ ಅಥವಾ ತಲೆಯ ಮೇಲಿಂದ ಹಾರಿಹೋಗುವ ಒಂದು ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೂರು ಸಂಗತಿಗಳು...