Posts

Showing posts from 2023

ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ. - ಗುರುಮೂರ್ತಿ ಜೋಗಿಬೈಲು.

ಗೆ , ಮಾನ್ಯ   ಮುಖ್ಯಮಂತ್ರಿಗಳು ಕರ್ನಾಟಕ    ಸರ್ಕಾರ .   ಮಾನ್ಯ    ಅರಣ್ಯ   ಸಚಿವರು ಕರ್ನಾಟಕ   ಸರ್ಕಾರ . ಮತ್ತು ಹಿರಿಯ ಅರಣ್ಯ    ಅಧಿಕಾರಿಗಳು . ಕರ್ನಾಟಕ    ಸರ್ಕಾರ .   ಯಿಂದಾ , ಕಾಡಿನ    ಆನೆಗಳು .   ಮಾನ್ಯರೆ , ಇತ್ತೀಚೆಗೆ    ನಮ್ಮ    ಗುಂಪಿನ   ಆನೆಯೊಂದನ್ನು    ಸೆರೆ   ಹಿಡಿಯುವ    ಕಾರ್ಯಾಚರಣೆಯಲ್ಲಿ   ಆ ಆನೆ   ಮರಣಿಸಿರುವುದು    ತಮ್ಮ   ಗಮನಕ್ಕೆ   ಬಂದಿದೆ    ಎಂದು   ಭಾವಿಸುತ್ತೇವೆ .    ಅಂತಹುದೇ    ಕಾರ್ಯಾಚರಣೆಯಲ್ಲಿ   ಮನುಷ್ಯರು    ಸೆರೆ   ಹಿಡಿದು    ಹಿಂಸಿಸಿ    ಸಾಕಿಕೊಂಡು   " ಅರ್ಜುನ "    ಎಂದು ಹೆಸರಿಟ್ಟುಕೊಂಡಿದ್ದ   ಆನೆಯೂ   ಮರಣಿಸಿದೆಯಷ್ಟೆ . ಅದಕ್ಕಾಗಿ    ತಾವು ಸಂತಾಪ   ವ್ಯಕ್ತಪಡಿಸಿರುವ    ಸಂಗತಿ ತಿಳಿಯಿತು .   ತಮ್ಮ   ಸೂಕ್ಷ್ಮತೆಗೆ   ಅಭಾರಿಗಳಾಗಿದ್ದೇವೆ .   ಮನುಷ್ಯ   ಲೋಕದ ತಾರತಮ್ಯದ ರೂಡಿಯಂತೆ   ಎರಡೂ   ಆನೆಗಳ ...

ರಾಜನ ಮೂರು ಪ್ರಶ್ನೆಗಳು... ⁉ ( ಸಂಗ್ರಹ)

 - ರಾಜನ ಮೂರು ಪ್ರಶ್ನೆಗಳು... ⁉ ಪ್ರತಿದಿನವೂ ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವವರೂ ಕೂಡಾ ಭಗವಂತ ನೆಂದರೆ ಏನು? ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಲಾರರು(ಬಹುಶಃ ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು) ಈ ಕಥೆಯನ್ನು ಕೇಳಿ -- ಒಬ್ಬ ರಾಜನಿಗೆ ಮೂರು ಅರ್ಥವಾಗದ ಪ್ರಶ್ನೆಗಳು ಬಹುವಾಗಿ ಕಾಡುತ್ತಿದ್ದವು -- ೧  - ದೇವರು ಯಾವ ಕಡೆ ನೋಡುತ್ತಾನೆ? ೨  - ದೇವರು ಎಲ್ಲಿರುತ್ತಾನೆ? ೩  - ದೇವರು ಏನು ಮಾಡುತ್ತಾನೆ? ಈ ಮೂರು ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರು ಸರಿಯಾದ ಉತ್ತರ ದೊರಕಲಿಲ್ಲ ದರ್ಬಾರಿನಲ್ಲಿ ರಾಜನು ಎಲ್ಲರೊಡನೆ  ಸಮಾವೇಶಗೊಂಡು ಅಲ್ಲಿ ಹಾಜರಿದ್ದ ಎಲ್ಲ ಪಂಡಿತರು ಮೇಧಾವಿಗಳನ್ನುದ್ದೇಷಿಸಿ ಈ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತವಾದ ಬಹುಮತಿಯನ್ನು ಕೊಡುವುದಾಗಿಯೂ ತಪ್ಪಿದರೆ/ ತಪ್ಪಿದ್ದಲ್ಲಿ ಉಗ್ರವಾದ ಶಿಕ್ಷೆಯನ್ನು ನೀಡುವುದಾಗಿಯೂ ತಿಳಿಸುತ್ತಾನೆ.ರಾಜನ ಶಿಕ್ಷೆಯ  ಭಯದಿಂದ ಉತ್ತರ ಕೊಡಲು ಯಾರು ಮುಂದೆ ಬರಲಿಲ್ಲ.ಇದೇ ವಿಷಯವಾಗಿ ರಾಜ್ಯದಲ್ಲೆಲ್ಲಾ ಡಂಗುರ ಸಾರಿಸಲಾಯಿತು.ಇದನ್ನು ಕೇಳಿಸಿಕೊಂಡ ದನಗಾಹಿ ಒಬ್ಬನು ಉತ್ತರ ಕೊಡುವುದಾಗಿ ಒಪ್ಪಿ ಮುಂದೆ ಬಂದನು ಅವನನ್ನು ರಾಜನ ಆಸ್ಥಾನಕ್ಕೆ ಕರೆಸಲಾಯಿತು ಅವನು ಉತ್ತರಿಸುವ ಮೊದಲು ರಾಜನಿಗೆ ಒಂದು ವಿಷಯವನ್ನು ಹೇಳುತ್ತಾನೆ--  "ಹೇಳುವವನು ಗುರು ಅವನು ಮೇಲಿರಬೇಕು ಅದರಂತೆ ಕೇಳುವವನು ಶಿಷ್ಯ ಅವನು ಕೆಳಗಿರಬೇಕು" ...

ಉದಾರ ಚರಿತರು- ಉದಾತ್ತ ಪ್ರಸಂಗಗಳು - ಟಿ. ವಿ. ವೆಂಕಟಾಚಲ ಶಾಸ್ತ್ರಿ Akashavani FMRainbow Episode 112

Image
 

ಉದಾರ ಚರಿತರು- ಉದಾತ್ತ ಪ್ರಸಂಗಗಳು - ಟಿ. ವಿ. ವೆಂಕಟಾಚಲ ಶಾಸ್ತ್ರಿ Akashavani FMRainbow Episode 113

Image
 

ಉದಾರ ಚರಿತರು- ಉದಾತ್ತ ಪ್ರಸಂಗಗಳು - ಟಿ. ವಿ. ವೆಂಕಟಾಚಲ ಶಾಸ್ತ್ರಿ Akashavani FMRainbow Episode 114

Image
 

ವೆಂಕಟರಾಮಪ್ಪ - ಟಿ.ಎಸ್. ವೆಂಕಣ್ಣಯ್ಯ { ಉದಾರ ಚರಿತರು- ಉದಾತ್ತ ಪ್ರಸಂಗಗಳು } - ಟಿ. ವಿ. ವೆಂಕಟಾಚಲ ಶಾಸ್ತ್ರಿ Akashavani FMRainbow Episode 115

Image