Posts

Showing posts from January, 2015

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಸ್ಥಳ ಅಧ್ಯಕ್ಷರು ವರ್ಷ, ದಿನಾಂಕ 1. ಬೆಂಗಳೂರು - ಎಚ್. ವಿ. ನಂಜುಂಡಯ್ಯ - 1915 ಮೇ 3, 4, 5, 6 2. ಬೆಂಗಳೂರು - ಎಚ್. ವಿ. ನಂಜುಂಡಯ್ಯ - 1916 ಮೇ 6, 7, 8 3. ಮೈಸೂರು - ಎಚ್. ವಿ. ನಂಜುಂಡಯ್ಯ - 1917 ಜೂನ್ 8, 9, 10 4. ಧಾರವಾಡ - ಆರ್. ನರಸಿಂಹಾಚಾರ್ - 1918 ಮೇ 11, 12, 13 5. ಹಾಸನ - ಕರ್ಪೂರ ಶ್ರೀನಿವಾಸರಾವ್ - 1919 ಮೇ 6, 7, 8 6. ಹೊಸಪೇಟೆ - ರೊದ್ದ ಶ್ರೀನಿವಾಸರಾಯ - 1920 ಜೂನ್ 20, 21 7. ಚಿಕ್ಕಮಗಳೂರು - ಕೆ. ಪಿ. ಪುಟ್ಟಣ್ಣಶೆಟ್ಟಿ - 1921 ಮೇ 19, 20, 21 8. ಡಾವಣಗೆರೆ - ಎಂ. ವೆಂಕಟಕೃಷ್ಣಯ್ಯ - 1922 ಮೇ 12, 13 9. ವಿಜಾಪುರ - ಸಿದ್ಧಾಂತಿ ಶಿವಶಂಕರಶಾಸ್ತ್ರಿ - 1923 ಮೇ 21, 22, 23 10. ಕೋಲಾರ - ಹೊಸಕೋಟೆ ಕೃಷ್ಣಶಾಸ್ತ್ರಿ - 1924 ಮೇ 16, 17, 18 11. ಬೆಳಗಾವಿ - ಬೆನಗಲ್ ರಾಮರಾವ್ - 1925 ಮೇ 9, 10, 11 12. ಬಳ್ಳಾರಿ - ಫ. ಗು. ಹಳಕಟ್ಟಿ - 1926 ಮೇ 22, 23, 24 13. ಮಂಗಳೂರು - ಆರ್. ತಾತಾಚಾರ್ಯ - 1927 ಮೇ 19, 20, 21 14. ಕಲಬುರ್ಗಿ - ಬಿ. ಎಂ. ಶ್ರೀಕಂಠಯ್ಯ - 1928 ಜೂನ್ 1, 2, 3 15. ಬೆಳಗಾವಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್ - 1929 ಮೇ 12, 13, 14 16. ಮೈಸೂರು - ಆಲೂರು ವೆಂಕಟರಾಯರು - 1930 ಅಕ್ಟೋಬರ್ 5, 6, 7 17. ಕಾರವಾರ - ಮುಳಿಯ ತಿಮ್ಮಪ್ಪಯ್ಯ - 1931 ಡಿಸೆಂಬರ್ 28, 29, 30 18. ಮಡಿಕೇರಿ - ಡಿ. ವಿ. ಗುಂಡಪ್ಪ - 1932 ಡಿಸೆಂಬ...

ಕನ್ನಡ ಗಾದೆಗಳು -kn.wikipedia.org

1 ಅಡವಿಯ ದೊಣ್ಣೆ ಪರದೇಸಿಯ ತಲೆ (ಕನ್ನಡ) 2 ಅಳಿವುದೇ ಕಾಯ ಉಳಿವುದೇ ಕೀರ್ತಿ (ಕನ್ನಡ) 3 ಅಂದು ಬಾ ಅಂದ್ರೆ ಮಿಂದು ಬಂದ (ಕನ್ನಡ) 4 ಅಂಗೈ ಹುಣ್ಣಿಗೆ ಕನ್ನಡಿ ಯಾಕೆ (ಕನ್ನಡ) 5 ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ (ಕನ್ನಡ) 6 ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು (ಕನ್ನಡ) 7 ಆಡೋದು ಮಡಿ ಉಂಬೋದು ಮೈಲಿಗೆ (ಕನ್ನಡ) 8 ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ (ಕನ್ನಡ) 9 ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ (ಕನ್ನಡ) 10 ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು (ಕನ್ನಡ) 11 ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ (ಕನ್ನಡ) 12 ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ (ಕನ್ನಡ) 13 ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ (ಕನ್ನಡ) 14 ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ (ಕನ್ನಡ) 15 ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ (ಕನ್ನಡ) 16 ಆಲಸಿ-ಮುಂಡೇದಕ್ಕೆ ಎರಡು ಖರ್ಚು, ಲೋಭಿ-ಮುಂಡೇದಕ್ಕೆ ಮೂರು ಖರ್ಚು (ಕನ್ನಡ) 17 ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ (ಕನ್ನಡ) 18 ಆನೆಯಂಥದೂ ಮುಗ್ಗರಿಸ್ತದೆ (ಕನ್ನಡ) 19 ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು (ಕನ್ನಡ) 20 ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ (ಕನ್ನಡ) 21 ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು (ಕನ್ನಡ) 22 ಆ...