Posts

Showing posts from January, 2014

ಸೋಮೇಶ್ವರ ಶತಕ : ಪುತ್ತೂರು ನರಸಿಂಹ ನಾಯಕ್

Image

ಸಂವಿಧಾನದ ಮರು ವಿಮಶೆ೯ ಅಗತ್ಯವೇ? - ವಿವೇಕ್ ಬೆಟ್ಕುಳಿ ಕುಮಟಾ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಗುರುತಿಸಲ್ಪಡುವ ನಮ್ಮ ದೇಶ ಈಗ 64 ನೇ ಪ್ರಜಾರಾಜೋತ್ಸವದ ಹೊಸ್ತಿಲಲ್ಲಿ ನಿಂತಿರುವುದು . 1947 ಅಗಷ್ಟ 15 ಭಾರತಕ್ಕೆ ಸ್ವತಂತ್ರ ಸಿಕ್ಕಿತು . ನಮ್ಮನ್ನು ನಾವು ಆಳುವ ಅವಕಾಶ ಬಂತು . ನಮ್ಮ ಆಡಳಿತದಲ್ಲಿ ಯಾವ ರೀತಿ ನೀತಿ ನಿಯಮ ಇರಬೇಕು , ನಮ್ಮ ಆಡಳಿತ ಪದ್ದತಿ ಹೇಗಿರಬೇಕು , ಈ ಎಲ್ಲವುಗಳ ಸ್ಪಷ್ಟತೆ ರೂಪುರೇಷೆ ಆ ಸಂದರ್ಭದಲ್ಲಿ ಇರಲಿಲ್ಲ .   ಆಡಳಿತ ವ್ಯವಸ್ಥೆ ನೀತಿ ನಿಯಮ ಹೇಗಿರಬೇಕು ಎಂಬುದರ ಬಗ್ಗೆ ಒಂದು ಮಾರ್ಗಸೂಚಿಯ ಅಗತ್ಯವಿತ್ತು . ಅದಕ್ಕಾಗಿ ಸ್ವತಂತ್ರ ಭಾರತದ ಸಂವಿಧಾನ ರಚಿಸಲು ನಿರ್ಧರಿಸಿ ಆ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಲಾಯಿತು . ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಅಂಬೇಡ್ಕರರವರನ್ನು ಆಯ್ಕೆ ಮಾಡಲಾಯಿತು .   ಬೇರೆ ಬೇರೆ ದೇಶದ ಎಲ್ಲಾ ಸಂವಿಧಾನಗಳನ್ನು ಅಭ್ಯಸಿಸಿ ಸ್ವತಂತ್ರ್ಯ ಭಾರತಕ್ಕೆ ಸಂವಿಧಾನವನ್ನು ಸಿದ್ದಪಡಿಸಲಾಯಿತು . ಸ್ವತಂತ್ರ ಭಾರತಕ್ಕೆಂದು ರಚಿಸಲ್ಪಟ್ಟ ಸಂವಿಧಾನವನ್ನು 1950 ಜನವರಿ 26 ರಂದು ಅಧಿಕೃತವಾಗಿ ಸ್ವೀಕರಿಸಲಾಯಿತು .   ಅಂದಿನಿಂದ ಜನವರಿ 26 ನ್ನು ಪ್ರಜಾರಾಜೋತ್ಸವ / ಗಣರಾಜೋತ್ಸವನ್ನಾಗಿ ದೇಶದಲ್ಲೆಡ ಸಂಭ್ರಮಿಸಲಾಗುವುದು . ಈ ಸಂಭ್ರಮಕ್ಕೆ   ಈಗ 64 ರ ಹರಯ .    ಕಳೆದ 63 ವರ್ಷಗಳಿಗೆ ನಮ್ಮ ಸಂವಿ...

ಕರೆಯೋಲೆ

Image

ಕಾವ್ಯ ಕಮ್ಮಟ

Image
ಇ ವತ್ತಿನ ಹೊಸ ತಲೆಮಾರಿನ ಯುವಸಮುದಾಯ ತನ್ನೆಲ್ಲ ತುಡಿತಗಳನ್ನು ಕಾವ್ಯದ ಮೂಲಕ ಹೊರಹಾಕಲು ಯತ್ನಿಸುತ್ತಿದೆ.. ತನ್ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಾ ಸಾಹಿತ್ಯ-ಕಾವ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಇದೇ ಸಮಯದಲ್ಲಿ ಈ ರೀತಿಯ ಹೊಸಪೀಳಿಗೆಯ ಕಾವ್ಯದ ಕಲಿಕೆಯಲ್ಲಿ ಆಸಕ್ತರಾದ ನಾವು ಕೆಲವರು ಸೇರಿಕೊಂಡು 'ಕಾವ್ಯ ಕಮ್ಮಟ' ಒಂದನ್ನು ಕುಪ್ಪಳಿ ಕವಿಮನೆ ಬಳಿಯ 'ಶತಮಾನೋತ್ಸವ ಭವನ'ದಲ್ಲಿ ಏರ್ಪಡಿಸಿದ್ದೇವೆ. ಜನವರಿ 31, ಪೆಬ್ರವರಿ 1 & 2 ರವರೆಗೆ 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಭಾ ಷಣಗಳ ಬದಲು ಹಿರಿಯ-ಸಮಕಾಲೀನ ಕವಿ-ಕವಯಿತ್ರಿಯರೊಂದಿಗೆ ಸಂವಾದಗಳ ಮೂಲಕ ಕಾವ್ಯದ ಕುರಿತಾದ ಚರ್ಚೆ, ಪರಿಚಯಗಳನ್ನು ಸಾದರಪಡಿಸುವ ಆಶಯ ಇಟ್ಟುಕೊಂಡಿದ್ದೇವೆ. ಆಸಕ್ತರ ಗಮನಕ್ಕೆ: * 50 ಮಂದಿ ಹೊಸ ಪೀಳಿಗೆಯ ಬರಹಗಾರರಿಗೆ ಮೊದಲ ಆದ್ಯತೆ * ಕಾವ್ಯಾಸಕ್ತ ಇತರರಿಗೂ ಸೀಮಿತ ಅವಕಾಶ * ಸರಳ ಊಟ & ವಸತಿ ವ್ಯವಸ್ಥೆ ಕಲ್ಪಿಸಲಾಗುವುದು * ಪ್ರವೇಶ ದರ ರೂ. 500/- * ಜನವರಿ 10 ರೊಳಗೆ ನೊಂದಾಯಿಸಿಕೊಳ್ಳಬೇಕು. ವಿವರಗಳಿಗೆ: ಸತೀಶ್   Ph 9035611068  E mail: info.kaajana@gmail.com ಆಯೋಜನೆ: ಕಾಜಾಣ ಬಳಗ