Posts

Showing posts from August, 2013

ಕುವೆಂಪು

ಇಲ್ಲಿ ಯಾರೂ ಮುಖ್ಯರಲ್ಲ ;  ಯಾರೂ ಅಮುಖ್ಯರಲ್ಲ ಯಾವುದೂ ಯಃಕಶ್ಚಿತವಲ್ಲ - ಕುವೆಂಪು

ಟೊಟೊ ಪುರಸ್ಕಾರ 2014 - ಕನ್ನಡ ಸೃಜನಶೀಲ ಸಾಹಿತ್ಯ

ಟೊಟೊ ಪುರಸ್ಕಾರ 2014 - ಕನ್ನಡ ಸೃಜನಶೀಲ ಸಾಹಿತ್ಯ ಟೊಟೊ ಪುರಸ್ಕಾರ 2014 ಕನ್ನಡ ಸೃಜನಶೀಲ ಸಾಹಿತ್ಯ ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ ಸೃಜನಶೀಲ   ಯುವ   ಬರಹಗಾರರಿಗೆ   ಉತ್ತೇಜನ   ನೀಡುವ   ದೃಷ್ಟಿಯಿಂದ   ಸ್ಥಾಪಿತವಾದ   ಟೊಟೊ   ಪುರಸ್ಕಾರವು ಕಳೆದ   ಮೂರು ವರ್ಷದಿಂದ   ಕನ್ನಡಕ್ಕೂ   ವಿಸ್ತಾರಗೊಂಡಿದೆ .  ಈ   ಪ್ರಶಸ್ತಿಯನ್ನು   ಟೊಟೊ   ಫಂಡ್ಸ್   ದಿ   ಆರ್ಟ್ಸ್   ( Toto Funda the Arts TFA )  ಸಂಸ್ಥೆಯು   ಸ್ಥಾಪಿಸಿ   ನಿರ್ವಹಿಸುತ್ತಿದೆ . ಕನ್ನಡದ   ಸೃಜನಶೀಲ   ಯುವ   ಬರಹಗಾರರಿಗೆ   ಮೀಸಲಾದ   2014   ನೇ   ಸಾಲಿನ   ಟೊಟೊ   ಪುರಸ್ಕಾರಕ್ಕಾಗಿ   ಟೊಟೊ ಫಂಡ್ಸ್   ದಿ   ಆರ್ಟ್ಸ್   ಸಂಸ್ಥೆಯು   ಪ್ರವೇಶಗಳನ್ನು   ಆಹ್ವಾನಿಸುತ್ತಿದೆ .  ಪುರಸ್ಕಾರಕ್ಕಾಗಿ   ಬರಹಗಳನ್ನು   ಕಳುಹಿಸುವವರು 18  ರಿಂದ  29  ವರ್ಷ   ವಯಸ್ಸಿನವರಾಗಿರಬೇಕು .  ಅಂದರೆ ,  ನೀವು   ೧   ಜನವರಿ   1984   ರ   ನಂತರ   ಹುಟ್ಟಿದವರಾಗಿದ್ದಲ್ಲಿ ಮಾತ್ರ   ಈ   ಪುರಸ್ಕಾರಕ್ಕ...